ಕಡಿಮೆ ಬಡ್ಡಿಯಲ್ಲಿ 2 ಲಕ್ಷ ರೂಪಾಯಿ ಸಾಲ | ಸಾಲ ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ… PM Vishwakarma Yojana 2024

PM Vishwakarma Yojana 2024 : ಪ್ರಧಾನಿ ನರೇಂದ್ರ ಮೋದಿಯವರು ಕಳೆದ 2023ರ ಆಗಸ್ಟ್ 15ರ 77ನೇ ಸ್ವಾತಂತ್ರ‍್ಯ ದಿನಾಚರಣೆ ನಿಮಿತ್ತ ಹೊಸ ಯೋಜನೆಯೊಂದನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಅತಿ ಕಡಿಮೆ ಬಡ್ಡಿದರದಲ್ಲಿ 2 ಲಕ್ಷ ರೂಪಾಯಿ ವರೆಗೆ ಸಾಲ, ವೇತನ ಸಹಿತ ಕೌಶಲ್ಯ ತರಬೇತಿ ಇತ್ಯಾದಿ ಸೌಲಭ್ಯಗಳು ಸಿಗಲಿವೆ. ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಪಿಎಂ ವಿಶ್ವಕರ್ಮ ಯೋಜನೆ ನೇಕಾರರು, ಅಕ್ಕಸಾಲಿಗರು, ಕಮ್ಮಾರರು, ಲಾಂಡ್ರಿ ಕಾರ್ಮಿಕರು, ಗಾರೆ ಕೆಲಸಗಾರರು, ಡೋಬಿ, ಟೈಲರ್, … Read more

ಮುಂಗಾರು 2024-25: ಬೆಳೆ ವಿಮೆ ನೋಂದಣಿಗೆ ಕೊನೆಯ ದಿನಾಂಕ ನಿಗದಿ | ಈ ದಿನಾಂಕದ ಒಳಗೇ ಪ್ರೀಮಿಯಂ ಪಾವತಿಸಿ Mungaru bele vime Kharif Crop Insurance 2024

2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸುವ ಮೂಲಕ ರೈತರು ವಿಮೆ ಮಾಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿಕೊಂಡಿದ್ದಾರೆ…

ರೈತರಿಗೆ ವರದಾನ ಅಲ್ಪಾವಧಿಯ ಆಡು ಕುರಿ ಸಾಕಾಣಿಕೆ Short-term sheep and goat farming

ಅಲ್ಪಾವಧಿಯ ಆಡುಕುರಿ ಸಾಕಾಣಿಕೆ ಪದ್ಧತಿ ದೊಡ್ಡ ವರದಾನವಾಗುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಕಡಿಮೆ ಅವಧಿಯಲ್ಲಿ ಪಾಲನೆ ಹಾಗೂ ಪೋಷಣೆ ಮಾಡಬಹುದು. ಮಾರುಕಟ್ಟೆಯ ಬೇಡಿಕೆ ಆಧರಿಸಿಯೂ ಪಾಲನೆ ಮಾಡಬಹುದು….

MGNREGA Karnataka Salary Arrears : ಖಾತ್ರಿಯಾಗದ ನರೇಗಾ ಕೂಲಿ | 3 ತಿಂಗಳಿನಿಂದ ಕೂಲಿ ಹಣ ಬಾಕಿ

ಕಳೆದ ಜನವರಿಯಿಂದ ಕಾರ್ಮಿಕರಿಗೆ ಕೂಲಿಯೇ ಪಾವತಿಯಾಗಿಲ್ಲ. ಕೇಂದ್ರ ಸರಕಾರದಿಂದ ಬರಬೇಕಾಗಿದ್ದ ಬರೋಬ್ಬರಿ 434 ಕೋಟಿ ರೂಪಾಯಿಗೂ ಹೆಚ್ಚು ಕೂಲಿ ಹಣ ಪಾವತಿ ಬಾಕಿ ಉಳಿದಿದೆ….

Doorstep delivery of mangoes ಮನೆ ಬಾಗಿಲಿಗೇ ಮಾವು ಸರಬರಾಜು

ರೈತರ ಜೊತೆಗೆ ಅಂಚೆ ಇಲಾಖೆ ಕೈ ಜೋಡಿಸಿದ್ದು; ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಮಾವಿನಹಣ್ಣು ತರಿಸಿಕೊಳ್ಳಬಹುದಾಗಿದೆ. ಮಾವಿಗೆ ಹೊಸ ಮಾರುಕಟ್ಟೆ ಕಲ್ಪಿಸಲು ಮಾವು ಬೆಳೆಗಾರರು ಮುಂದಾಗಿದ್ದು; ಆನ್‌ಲೈನ್ ಮಾರಾಟ ಜೋರಾಗಿ ನಡೆಯುತ್ತಿದೆ…

mushroom cultivation information : ಅತಿ ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಗಳಿಸುವ ಅಣಬೆ ಬೇಸಾಯ

ಅತೀ ಕಡಿಮೆ ಜಾಗ ಮತ್ತು ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತರುವ ಅಣಬೆ ಕೃಷಿ ಸಣ್ಣ ರೈತರಿಗೆ, ನಿರುದ್ಯೋಗಿ ಯುವಕ/ಯುವತಿಯರಿಗೆ, ಕೃಷಿ ಕುಟುಂಬದ ಮಹಿಳೆಯರಿಗೆ ವರದಾನವಾಗಿದೆ. ಇದಕ್ಕೆ ಸರಕಾರದ ಸಹಾಯಧನವೂ ಲಭ್ಯವಿದೆ. ಅಣಬೆ ಬೇಸಾಯ ಕ್ರಮ, ಮಾರುಕಟ್ಟೆ, ಸರಕಾರದ ಸಹಾಯಧನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ….

When is Karnataka 2nd PUC Result 2024 : ದ್ವಿತೀಯ ಪಿಯುಸಿ ಫಲಿತಾಂಶ 2024 ಯಾವಾಗ?

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಣೆಯ ವಿಚಾರವಾಗಿ ನಾನಾ ನಮೂನೆ ವದಂತಿಗಳು ಹರಡುತ್ತಿವೆ. ಈ ಸಂಬ೦ಧ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷೆ ಎನ್. ಮಂಜುಶ್ರೀ ಅವರು ಸ್ಪಷ್ಟನೆ ನೀಡಿದ್ದಾರೆ….

Solar Eclipse 2024 : ಸೂರ್ಯಗ್ರಹಣ ನಿಜಕ್ಕೂ ಭಾರತದಲ್ಲಿ ಗೋಚರಿಸುತ್ತಾ? ಗ್ರಹಣದ ವಿಧಿ ವಿಧಾನ ಅನುಸರಿಸಬೇಕಾ?

ನಾಳೆ, ಅಂದರೆ ಇದೇ ಏಪ್ರಿಲ್ 8ರಂದು ಸಂಭವಿಸಲಿರುವ ಸೂರ್ಯಗ್ರಹಣ ಭಾರತದಲ್ಲಿ, ಅದರಲ್ಲೂ ಕರ್ನಾಕದಲ್ಲಿ ಗೋಚರಿಸುತ್ತದಾ? ಗ್ರಹಣ ಸಂದರ್ಭದಲ್ಲಿ ಮಾಡಬೇಕಾದ ವಿಧಿ ವಿಧಾನ, ಆಚರಣೆ ಅನುಸರಿಸಬೇಕಾ? ಎಂಬ ಡೌಟು ಹಲವರಲ್ಲಿದೆ. ಈ ಕುರಿತ ಮಾಹಿತಿ ಇಲ್ಲಿ ನೋಡೋಣ…

Mundari Adivasis : ಇವರಿಗೆ ಗೋವು ಜೀವ | ಡೋಂಗಿಯಲ್ಲ ಇವರ ಗೋ ಪ್ರೇಮ

ಇವರು ಗೋವುಗಳನ್ನು ತಮ್ಮ ಜೀವಕ್ಕಿಂತ ಹೆಚ್ಚು ಪ್ರೀತಿಸುವವರು. ಗೋವಿನ ರಕ್ಷಣೆಗಾಗಿ (Cow Protection) ಪ್ರಾಣವನ್ನೇ ಅರ್ಪಿಸಲು ಅಂಜದವರು. ಇವರ ಪಾಲಿಗೆ ಗೋವು ಅಕ್ಷರಶಃ ಬದುಕು….

KPSC recruitment 2024 : KPSC ನೇಮಕಾತಿ ಪರ್ವ | 10 ಇಲಾಖೆಗಳ ಸರಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗವು ಸುಮಾರು 10 ಇಲಾಖೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು; ಇಲಾಖಾವಾರು ಹುದ್ದೆಗಳ ಸಂಖ್ಯೆ, ಅರ್ಜಿ ಸಲ್ಲಿಕೆ ವಿಧಾನ, ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಕುರಿತ ಸಂಕ್ಷಿಪ್ತ ವಿವರ ಈ ಲೇಖನದಲ್ಲಿದೆ…

error: Content is protected !!