mobile hacking apps : ನಿಮ್ಮ ಮೊಬೈಲ್ ಹ್ಯಾಕ್ ಮಾಡುವ ಡೇಂಜರ್ ಆ್ಯಪ್’ಗಳು | ಆ್ಯಪ್ ಡೌನ್ಲೋಡ್ ಮಾಡುವಾಗ ಈ ಕ್ರಮಗಳನ್ನು ಅನುಸರಿಸಿ
ನಿಮ್ಮ ಸ್ಮಾರ್ಟ್ ಫೋನ್’ನಲ್ಲಿ ನೀವು ಯಾವುದೇ ರೀತಿಯ ಅಪ್ಲಿಕೇಶನ್’ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಾಗ ಕೆಲವು ಸಣ್ಣ ತಪ್ಪುಗಳನ್ನು ಮಾಡುವುದರಿಂದ ನಿಮ್ಮ ಮೊಬೈಲ್ ಹ್ಯಾಕ್ ಆಗುವ ಸಂಭವಿರುತ್ತದೆ. ಇಂತಹ ವಂಚನೆಗಳಿ೦ದ ತಪ್ಪಿಸಿಕೊಳ್ಳೋದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ…