mushroom cultivation information : ಅತಿ ಕಡಿಮೆ ಜಾಗದಲ್ಲಿ ಹೆಚ್ಚು ಆದಾಯ ಗಳಿಸುವ ಅಣಬೆ ಬೇಸಾಯ
ಅತೀ ಕಡಿಮೆ ಜಾಗ ಮತ್ತು ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ತರುವ ಅಣಬೆ ಕೃಷಿ ಸಣ್ಣ ರೈತರಿಗೆ, ನಿರುದ್ಯೋಗಿ ಯುವಕ/ಯುವತಿಯರಿಗೆ, ಕೃಷಿ ಕುಟುಂಬದ ಮಹಿಳೆಯರಿಗೆ ವರದಾನವಾಗಿದೆ. ಇದಕ್ಕೆ ಸರಕಾರದ ಸಹಾಯಧನವೂ ಲಭ್ಯವಿದೆ. ಅಣಬೆ ಬೇಸಾಯ ಕ್ರಮ, ಮಾರುಕಟ್ಟೆ, ಸರಕಾರದ ಸಹಾಯಧನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ….