Bank Service Fee Details : ಬ್ಯಾಂಕ್’ಗಳಿಂದ ಗ್ರಾಹಕರಿಗೆ ಸೇವಾ ಶುಲ್ಕದ ಬರೆ : ಯಾವ ಸೇವೆಗೆ ಎಷ್ಟು ಶುಲ್ಕ? ಇಲ್ಲಿದೆ ಮಾಹಿತಿ…
ಬ್ಯಾಂಕ್’ನಲ್ಲಿ ಯಾವುದೇ ಕೆಲಸವಾಗಬೇಕೆಂದರು ನಮಗೆ ಗೊತ್ತಿರುವ ಹಾಗೆಯೋ, ಗೊತ್ತಿಲ್ಲದೆಯೋ ಸೇವಾ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಯಾವ ಸೇವೆಗಳಿಗೆ ಎಷ್ಟು ಸೇವಾ ಶುಲ್ಕವಿದೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ…