Benefits of Sleep : ಸರಿಯಾಗಿ ನಿದ್ರೆ ಮಾಡದಿದ್ದರೆ ಏನಾಗುತ್ತೆ ಗೊತ್ತ? | ಮನುಷ್ಯನಿಗೆ ನಿದ್ದೆ ಎಷ್ಟು ಬೇಕು? ಎಷ್ಟು ಸಾಕು?
ಇತ್ತೀಚಿನ ವರ್ಷಗಳಲ್ಲಿ ಸರಿಯಾಗಿ ನಿದ್ರೆಯಿಲ್ಲದೆ ಅನೇಕರು ವಿವಿಧ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅವುಗಳ ಪಟ್ಟಿಯಲ್ಲಿ ಅಲ್ಜೈಮರ್ಸ್, ಡಿಮೇನ್ಸಿಯಾ ಕೂಡ ಸೇರಿವೆ….