Water is medicine – How much water is good for health? ನೀರೆಂಬ ದಿವ್ಯ ಔಷಧಿ | ಎಷ್ಟು ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ?

Water is medicine – How much water is good for health? : ನೀರು ಎಂದರೆ ಜೀವ ಜಲ. ವೈದ್ಯ ವಿಜ್ಞಾನದ ಪ್ರಕಾರ ಆಹಾರವಿಲ್ಲದೆ ತಿಂಗಳು ಕಾಲ ಬದುಕಿರಬಹುದು. ಆದರೆ ಒಂದು ವಾರ ನೀರು ಕುಡಿಯದಿದ್ದರೆ ಜೀವಿಸಿರಲಾರ. ಮನುಷ್ಯನಿಗೆ ನೀರು ಅದೆಷ್ಟು ಅಗತ್ಯವೆಂಬುದು ಇದರಿಂದಲೇ ಅರ್ಥವಾಗುತ್ತದೆ. ದೇಹದ ಎಲ್ಲಾ ಆಂತರಿಕ ಚಟುವಟಿಕೆಗಳಿಗೆ ನೀರು ಬಹಳ ಮುಖ್ಯ. ನಮ್ಮ ದೇಹದ ತೂಕದಲ್ಲಿ ಶೇಕಡಾ 60ರಷ್ಟು ಭಾಗ ನೀರಿದೆ. ಆಹಾರ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ನೀರು ಬೇಕೆಬೇಕು… ಆಹಾರದಲ್ಲಿರುವ … Read more

error: Content is protected !!